Wednesday, June 10, 2015

ಹೋತ್ಲ ಲೈಫು ಬಿಟ್ಟಿ ಭಾಷಣ !!!

ಹೋತ್ಲ ಲೈಫು ಬಿಟ್ಟಿ ಭಾಷಣ....ಹೌದು ಭಾಷಣ ಜಾಸ್ತಿ ಆದ್ರೆ ಲೈಫ್ ಎಲ್ಲೋ ಲೈಟ್ ಆಗಿ ಆಫ್ಸಿಂಕ್ ಆಗ್ತಾ ಇದೆ ಅನ್ಸಕ್ಕೆ ಶುರು ಅಗತೆ.. ನಾನು ಇಲ್ಲಿ ಸಲ್ಪ ಬಿಟ್ಟಿ  ಭಾಷಣ ಮಾಡನ  ಅಂತ ಇದೀನಿ ..;-P

ಇಲ್ಲಿ ಒಂದಿಷ್ಟು ಭಾಷಣ.. ಪಯಣದ ಕಥೆಗಳು.. ಸಧ್ಯಕ್ಕೆ ಇಷ್ಟೆ .. ದಯವಿಟ್ಟು ಪ್ರೋತ್ಸಾಹ ನೀಡಿ :-)

-ಸ್ಪೂರ್ತಿ
( Spoo3)